ಮಂಡ್ಯ ಮೇಲೆ ಕಣ್ಣಿಟ್ಟ ಬಿಜೆಪಿ: ಸುಮಲತಾ ಮಗನಿಗೆ ಮಣೆ ಹಾಕಲು ರೆಡಿಯಾದ ಬಿಜೆಪಿ | Oneindia Kannada

2022-05-07 4

ಒಂದು ವೇಳೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಸೇರ್ಪಡೆಯಾದರೆ ಮಂಡ್ಯದ ಬಿಜೆಪಿ ನಾಯಕತವನ್ನು ಮಗ ಅಭಿಷೇಕ್‌ಗೆ ವಹಿಸುವ ಸಾಧ್ಯತೆ ಇದೆ

#BJP #Mandya #AbhishekAmbareesh #SumalathaAmbareesh
The BJP is hoping that with its efforts, it can gain some seats in this region to return to power with an absolute majority in 2023.